ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರದ ನಂತರ ಅಭಿನಯಿಸಿರುವ ಚಿತ್ರ 'ತಾರಕ್'. ನಿನ್ನೆ 'ತಾರಕ್' ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಅರ್ಜುನ್ ಜನ್ಯ ಅವರ ರಾಕಿಂಗ್ ಮ್ಯೂಸಿಕ್ ಮಾರುಕಟ್ಟೆಗೆ ಕಾಲಿಟ್ಟಿದ್ದು ಸ್ಯಾಂಡಲ್ ವುಡ್ ನಲ್ಲಿ 'ತಾರಕ್' ಅಬ್ಬರ ಶುರುವಾಗಿದೆ. <br /> <br />Challenging star Darshan Speech in Tarak Audio Release Function. Tarak Movie Audio Released on August 18th.
